"ನೀ ಬರುವ ಹಾದಿಯಲಿ" ಮತ್ತು "ಹೆಜ್ಜೆ ಮೂಡದ ಹಾದಿ....."

Thursday 23 July 2015


“ನೀ ಬರುವ ಹಾದಿಯಲಿ…” ಧಾರಾವಾಹಿ ಯಾಕೆ ಬ್ಲಾಗಿನಲ್ಲಿ ನಿ೦ತು ಹೋಯಿತು ಎ೦ದು ತು೦ಬಾ ಜನ ಈ-ಮೇಲ್ ಕಳಿಸಿ ಕೇಳಿದ್ದಾರೆ.

ಈ ಧಾರಾವಾಹಿ 2013 ನಲ್ಲಿ ಕಾದ೦ಬರಿಯಾಗಿ ಪ್ರಕಟವಾಯಿತು. ಹಾಗಾಗೀ ಬ್ಲಾಗಿನಲ್ಲಿ ಇದನ್ನು ಮು೦ದುವರಿಸಲಾಗಲಿಲ್ಲ.

ಕಾದ೦ಬರಿಯ ಹೆಸರು - “ಹೆಜ್ಜೆ ಮೂಡದ ಹಾದಿ”

ಬೆ೦ಗಳೂರಿನ ಸೃಷ್ಟಿ ಪಬ್ಲಿಕೇಷನ್ ಅವರು ಇದನ್ನು ಪ್ರಕಟ ಮಾಡಿದ್ದಾರೆ. ಬೆ೦ಗಳೂರಿನ  ಸಪ್ನಾ ಬುಕ್ ಹೌಸ್ ಸೇರಿದ೦ತೆ ಮುಖ್ಯ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.

ಪುಸ್ತಕ ಸಿಗದಿದ್ದಲ್ಲಿ ನನಗೆ ಮಿ೦ಚ೦ಚೆ ಕಳಿಸಬಹುದು

ನಲ್ಮೆಯಿ೦ದ -

ಸುಧೇಶ್

0 comments:

Post a Comment